Shree Kannti Hanuman Tempe

6R35+9P7, Kalaburagi, Karnataka 585308, India
About

Shree Kannti Hanuman Tempe is a hindu temple located in Kalaburagi, Karnataka. The average rating of this place is 4.20 out of 5 stars based on 6 reviews. The street address of this place is 6R35+9P7, Kalaburagi, Karnataka 585308, India. It is about 5.62 kilometers away from the Hirenanduru railway station.

Photos
FAQs
Where is Shree Kannti Hanuman Tempe located?
Shree Kannti Hanuman Tempe is located at 6R35+9P7, Kalaburagi, Karnataka 585308, India.
What is the contact number for Shree Kannti Hanuman Tempe?
The contact number for Shree Kannti Hanuman Tempe is +91 99169 74904
What is the nearest railway station from Shree Kannti Hanuman Tempe?
Hirenanduru railway station is the nearest railway station to Shree Kannti Hanuman Tempe. It is nearly 5.62 kilometers away from it.
What people say about Shree Kannti Hanuman Tempe

shivprasad sajjan 11 months ago

One of the best, good, temple,

shiv b 78 months ago

Sri Hanuman Temple

Somashekhar 66 months ago

#ಶ್ರೀಕಂಠಿ ಹನುಮಾನ್ ದೇವಸ್ಥಾನ#ಫರಹತಾಬಾದ್
ಈ ದೇವಾಲಯಕ್ಕೆ ಸುಮಾರು ಎಂಟು ನೂರು ವರ್ಷಗಳ ಇತಿಹಾಸವಿದೆ. ಆಗಿನ ಕಾಲದ ನಿಜಾಮರ ಆಡಳಿತದಲ್ಲಿ ಶ್ರೀ ಕಂಠಿ ಹನುಮಾನ್ ದೇವಸ್ಥಾನ ಇರುವ ಊರು ಅರಿಕೆರೆ ಎಂಬ ಊರು ಇದಾಗಿತ್ತು . ಅರಿಕೇರಿ ಮತ್ತು ಗುನ್ನೂರು ಗೀಜಗನಹಳ್ಳಿ ಈ ಮೂರು ಊರುಗಳು ನಿಜಾಮರ ಆಡಳಿತದಲ್ಲಿದ್ದವು ಎಂದು ಹೇಳಲಾಗುತ್ತದೆ.ಅದರಂತೆ ನಿಜಾಮರ ಹೆಂಡತಿಯ ಹೆಸರು ಪರತ ಬೇಗಂ ಅವಳ ತೀರಿ ಹೋದ ಬಳಿಕ ಈ ಮೂರು ಊರುಗಳನ್ನು ಸೇರಿಸಿ ಫರಹತಾಬಾದ್ ಎಂದು ಹೆಸರು ಕರೆಯಲಾಗುದು ಎಂದು ಹೇಳಲಾಗುತ್ತದೆ.
ಶ್ರೀ ಕಂಠಿ ಹನುಮಾನ್ ದೇವಸ್ಥಾನ ದಕ್ಷಿಣಾಭಿಮುಖವಾಗಿ ಪೂರ್ಣಚಂದ್ರ ಬಲ್ಲವನಾಗಿದ್ದರಿಂದ ಇಲ್ಲಿ ಶನಿಯ ಕಾಟದಿಂದ ಮುಕ್ತಿ ಆಗಬಹುದು ಎಂದು ಹೇಳಲಾಗುತ್ತದೆ.ಮತ್ತು ಪೂರ್ವಾಭಿಮುಖವಾಗಿ ಶ್ರೀ ಮಲ್ಲಿಕಾರ್ಜುನ,ಜಗನ್ಮಾತೆ ಪಾರ್ವತಿ,ವಿದ್ಯಾಪೀಠ ಗಣೇಶ, ಇರುವ ಗುಡಿಯನ್ನು ಕಾಣಬಹುದು. ಸುಮಾರು ಶರಣರು ಸಂತರು ಸೂಫಿಗಳು ಬಂದು ಅನುಷ್ಠಾನ ಗೈದ ಹೋದ ಚರಿತ್ರೆ ಇದೆ.ಇಲ್ಲಿ ಸಿದ್ಧಿ ಕಲ್ಪವೃಕ್ಷದಂತೆ ಉದ್ಭವವಾದ ಮೂರ್ತಿ ಎಂದು ಹೇಳಲಾಗುತ್ತದೆ.
(ನಿಖರವಾದ ಮಾಹಿತಿ ದೊರೆತಿಲ್ಲ )
ಈ ಶ್ರೀ ಕಂಠಿ ಹನುಮಾನ್ ದೇವಸ್ಥಾನವನ್ನು ಈಗ ಶ್ರೀ ಶರಣಯ್ಯ ಡೆಂಗಿಮಠ ಅವರು ನೋಡಿಕೊಳ್ಳುತ್ತಿದ್ದಾರೆ. ಇವರು ಬಂದ ಮೇಲೆ ಮತ್ತೆ ದೇವಸ್ಥಾನಕ್ಕೆ ಒಂದು ಕಳಸ ಬಂದಂತಾಗಿದೆ ಎಂದು ಸದ್ಭಕ್ತರ ಎಲ್ಲರೂ ಹೇಳಿರುತ್ತಾರೆ. ಹಾಗೂ ಶ್ರೀ ನಿರಗುಡಿ ಶ್ರೀ ಶ್ರೀ ಶ್ರೀ ಮಲ್ಲಯ್ಯ ಸ್ವಾಮಿ ರವರ ಶಿಷ್ಯ ಶ್ರೀ ಶ್ರೀ ಶ್ರೀ ವಿಶಾಲ ಸ್ವಾಮಿ ಅವರು ಕಳೆದ ಮೂರು ವರ್ಷದಿಂದ.ಪ್ರತಿ ವರ್ಷವೂ ೧೧ ದಿನಗಳ ಕಾಲ ಅನುಷ್ಠಾನ ಮಾಡಿ ಸಕಲ ಭಕ್ತಾದಿಗಳಿಗೆ ಒಳ್ಳೆಯದನ್ನು ಆಗಲಿ ಎಂದು ಹರಸಿ ಹಾರೈಸಿ ಹೋಗಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿಗೆ ಬಂದು ಹೋದ ಭಕ್ತರಿಗೆ ಎಲ್ಲವೂ ಶ್ರೀ ಕಂಠಿ ಹನುಮಾನ್ ಆಶೀರ್ವಾದವನ್ನು ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ದಿನೇ ದಿನೇ ಕಳೆದಂತೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ನೀವು ಒಂದು ಸರ್ತಿ ಪ್ರಯತ್ನಿಸಿ ಬಂದು ಹೋಗಿ ಇಲ್ಲಿಗೆ .ಸರ್ವೇ ಜನೋ ಸುಖಿನೋ ಭವಂತು ... ಧನ್ಯವಾದಗಳು????????????????????